Home Bibles ಕೀರ್ತನೆಗಳು 118:16 · ಕನ್ನಡ ಬೈಬಲ್
ಕೀರ್ತನೆಗಳು 118:16 · ಕನ್ನಡ ಬೈಬಲ್

ಕರ್ತನ ಬಲಗೈ ಉನ್ನತವಾಗಿದೆ; ಕರ್ತನ ಬಲಗೈ ಪರಾಕ್ರಮವನ್ನು ನಡಿಸುತ್ತದೆ.

Cross references

ನಿರ್ಗಮಕಾಂಡ 15:6

ಓ ಕರ್ತನೇ, ನಿನ್ನ ಬಲಗೈ ಶಕ್ತಿಯಲ್ಲಿ ಮಹಿಮೆಯುಳ್ಳ ದ್ದಾಗಿದೆ. ಓ ಕರ್ತನೇ, ನಿನ್ನ ಬಲಗೈ ಶತ್ರುವನ್ನು ಜಜ್ಜಿ ಪುಡಿಮಾಡಿತು.

ಅಪೋಸ್ತಲರ ಕೃತ್ಯಗಳು 2:32

ಈ ಯೇಸುವನ್ನೇ ದೇವರು ಎಬ್ಬಿಸಿದನು. ಇದಕ್ಕೆ ನಾವೆಲ್ಲರೂ ಸಾಕ್ಷಿ ಗಳಾಗಿದ್ದೇವೆ.

Interlinear

Choose Theme