Home Bibles ☰ Books Parallel 1 ಅರಸುಗಳು 20:32

1 ಅರಸುಗಳು 20:32

Parallel verse

ಕನ್ನಡ ಬೈಬಲ್ · World English Bible

Change versions

ಕನ್ನಡ ಬೈಬಲ್

ಹಾಗೆಯೆ ಅವರು ಗೋಣಿಯನ್ನು ತಮ್ಮ ನಡುವುಗಳಲ್ಲಿ ಕಟ್ಟಿಕೊಂಡು ಹಗ್ಗಗಳನ್ನು ತಮ್ಮ ತಲೆ ಗಳಿಗೆ ಸುತ್ತಿಕೊಂಡು ಇಸ್ರಾಯೇಲಿನ ಅರಸನ ಬಳಿಗೆ ಬಂದು--ನನ್ನ ಪ್ರಾಣ ಬದುಕಲೆಂದು ನಿನ್ನ ಸೇವಕನಾದ ಬೆನ್ಹದದನು ಹೇಳುತ್ತಾನೆ ಅಂದರು. ಅದಕ್ಕೆ ಅವನುಅವನು ಇನ್ನೂ ಬದುಕಿರುತ್ತಾನೋ? ಅವನು ನನ್ನ ಸಹೋದರನು ಅಂದನು.

World English Bible

So they girded sackcloth on their loins, and put ropes on their heads, and came to the king of Israel, and said, Your servant Ben Hadad says, please let me live. He said, Is he yet alive? he is my brother.

Choose Theme