Home Bibles ☰ Books ಸಾಮೇತಿಗಳು 25:10 · ಕನ್ನಡ ಬೈಬಲ್
ಸಾಮೇತಿಗಳು 25:10 · ಕನ್ನಡ ಬೈಬಲ್

ಅದನ್ನು ಕೇಳುವವನು ನಿನ್ನನ್ನು ಅವಮಾನಕ್ಕೆ ಗುರಿಪಡಿಸಿಯಾನು, ನಿನ್ನ ಅಪಕೀರ್ತಿಯು ಹೋಗದೆ ಇದ್ದೀತು.

Cross references

ಕೀರ್ತನೆಗಳು 119:39

ನನಗೆ ಭಯಪಡಿಸುವ ಅವಮಾನದಿಂದ ನನ್ನನ್ನು ತೊಲಗಿಸು;

ಸಭಾಪ್ರಸಂಗಿ 7:1

ಅಮೂಲ್ಯವಾದ ತೈಲಕ್ಕಿಂತ ಒಳ್ಳೆಯ ಹೆಸರು ಉತ್ತಮ; ಒಬ್ಬನ ಜನ್ಮದಿನಕ್ಕಿಂತ ಮರಣದ ದಿನವೇ ಮೇಲು.

Interlinear

Choose Theme