Home Bibles ☰ Books Parallel ನ್ಯಾಯಾಧಿಪತಿಗಳು 15:12

ನ್ಯಾಯಾಧಿಪತಿಗಳು 15:12

Parallel verse

ಕನ್ನಡ ಬೈಬಲ್ · World English Bible

Change versions

ಕನ್ನಡ ಬೈಬಲ್

ಅದಕ್ಕವನು--ಅವರು ನನಗೆ ಮಾಡಿದ ಪ್ರಕಾ ರವೇ ನಾನು ಅವರಿಗೆ ಮಾಡಿದೆನು ಎಂದು ಅವರಿಗೆ ಹೇಳಿದನು. ಆಗ ಅವರು ಅವನಿಗೆ--ನಾವು ನಿನ್ನನ್ನು ಕಟ್ಟಿ ಫಿಲಿಷ್ಟಿಯರ ಕೈಗೆ ಒಪ್ಪಿಸಿಕೊಡಲು ಬಂದೆವು ಅಂದರು. ಸಂಸೋನನು ಅವರಿಗೆ--ನೀವು ನನ್ನ ಮೇಲೆ ಬೀಳುವದಿಲ್ಲವೆಂದು ನನಗೆ ಆಣೆಇಡಿರಿ ಅಂದನು.

World English Bible

They said to him, We have come down to bind you, that we may deliver you into the hand of the Philistines. Samson said to them, Swear to me that you will not fall on me yourselves.

Choose Theme