ಯೆಹೆಜ್ಕೇಲ 44:6
Parallel verse
ಕನ್ನಡ ಬೈಬಲ್ · World English BibleChange versions
ಕನ್ನಡ ಬೈಬಲ್
ತಿರುಗಿ ಬೀಳುವ ಇಸ್ರಾಯೇಲನ ಮನೆತನದವರಿಗೆ ನೀನು ಹೇಳಬೇಕಾ ದದ್ದೇನಂದರೆ ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಓ ಇಸ್ರಾಯೇಲಿನ ಮನೆತನದವರೇ, ನೀವು ನಿಮ್ಮ ಎಲ್ಲಾ ಅಸಹ್ಯಗಳನ್ನು ಸಾಕುಮಾಡಿರಿ;
World English Bible
You shall tell the rebellious, even to the house of Israel, Thus says the Lord Yahweh: you house of Israel, let it suffice you of all your abominations,