Home Bibles ☰ Books Parallel 2 ಅರಸುಗಳು 18:13

2 ಅರಸುಗಳು 18:13

Parallel verse

ಕನ್ನಡ ಬೈಬಲ್ · World English Bible

Change versions

ಕನ್ನಡ ಬೈಬಲ್

ಅರಸನಾದ ಹಿಜ್ಕೀಯನ ಆಳ್ವಿಕೆಯ ಹದಿನಾಲ್ಕನೇ ವರುಷದಲ್ಲಿ ಅಶ್ಶೂರಿನ ಅರಸನಾದ ಸನ್ಹೇರೀಬನು ಯೆಹೂದದ ಕೋಟೆಯುಳ್ಳ ಸಕಲ ಪಟ್ಟಣಗಳ ಮೇಲೆ ಬಂದು ಅವುಗಳನ್ನು ವಶಪಡಿಸಿಕೊಂಡನು.

World English Bible

Now in the fourteenth year of king Hezekiah did Sennacherib king of Assyria come up against all the fortified cities of Judah, and took them.

Choose Theme