Home Bibles Parallel 1 ದಿನವೃತ್ತಾಂತ 8:39

1 ದಿನವೃತ್ತಾಂತ 8:39

Parallel verse

ಕನ್ನಡ ಬೈಬಲ್ · World English Bible

Change versions

ಕನ್ನಡ ಬೈಬಲ್

ಆಚೇಲನ ಸಹೋದರನಾದ ಏಷೆಕನ ಕುಮಾ ರನು ಅವನ ಚೊಚ್ಚಲ ಮಗನಾದ ಊಲಾಮನು, ಎರಡನೆಯವನಾದ ಯೆಯೂಷನು, ಮೂರನೆಯವ ನಾದ ಎಲೀಫೆಲೆಟನು.ಈ ಊಲಾಮನ ಕುಮಾ ರರು--ಬಿಲ್ಲುಗಾರರಾಗಿ ಯುದ್ಧದಲ್ಲಿ ಪರಾಕ್ರಮಶಾಲಿ ಗಳಾಗಿದ್ದರು; ಅವರಿಗೆ ಕುಮಾರರೂ ಮೊಮ್ಮಕ್ಕಳೂ ನೂರಾಐವತ್ತು ಮಂದಿಯಾಗಿದ್ದರು. ಇವರೆಲ್ಲರೂ ಬೆನ್ಯಾವಿಾನನ ಕುಮಾರರು.

World English Bible

The sons of Eshek his brother: Ulam his firstborn, Jeush the second, and Eliphelet the third.

Choose Theme