Home Bibles Parallel 1 ದಿನವೃತ್ತಾಂತ 21:24

1 ದಿನವೃತ್ತಾಂತ 21:24

Parallel verse

ಕನ್ನಡ ಬೈಬಲ್ · World English Bible

Change versions

ಕನ್ನಡ ಬೈಬಲ್

ಆದರೆ ಅರಸನಾದ ದಾವೀದನು ಒರ್ನಾನನಿಗೆ--ಹಾಗಲ್ಲ, ಅದನ್ನು ಪೂರ್ಣ ಕ್ರಯಕ್ಕೆ ಕೊಂಡುಕೊಳ್ಳುತ್ತೇನೆ; ಯಾಕಂದರೆ ಕರ್ತನಿಗೋಸ್ಕರ ನಿನ್ನದನ್ನು ನಾನು ತಕ್ಕೊಳ್ಳೆನು; ಸುಮ್ಮನೆ ಬಂದ ದಹನಬಲಿಗಳನ್ನು ನಾನು ಅರ್ಪಿಸುವದಿಲ್ಲ ಅಂದನು.

World English Bible

King David said to Ornan, No; but I will most assuredly buy it for the full price: for I will not take that which is your for Yahweh, nor offer a burnt-offering without cost.

Choose Theme