Home Bibles ಸಾಮೇತಿಗಳು 9:16 · ಕನ್ನಡ ಬೈಬಲ್
ಸಾಮೇತಿಗಳು 9:16 · ಕನ್ನಡ ಬೈಬಲ್

ಯಾವನು ಮೂಢನೋ ಅವನು ಇಲ್ಲಿಗೆ ತಿರುಗಲಿ; ವಿವೇಕವಿಲ್ಲದವನಿಗೆ ಆಕೆಯು--

Cross references

ಸಾಮೇತಿಗಳು 9:3

ಆಕೆಯು ತನ್ನ ಕನ್ನಿಕೆಯರನ್ನು ಕಳುಹಿಸುತ್ತಾಳೆ. ಆಕೆಯು ಪಟ್ಟಣದ ಅತಿ ಉನ್ನತ ಸ್ಥಳಗಳಲ್ಲಿ--

ಸಾಮೇತಿಗಳು 9:4

ಮೂರ್ಖನು ಯಾವನೋ ಅವನು ಇಲ್ಲಿಗೆ ತಿರುಗಲಿ ಎಂದು ಕೂಗುತ್ತಾಳೆ. ತಿಳುವಳಿಕೆ ಇಲ್ಲದೆ ಇರುವವನಿಗೆ ಆಕೆಯು--

Interlinear

Choose Theme