Home Bibles ಫಿಲಿಪ್ಪಿಯವರಿಗೆ 3:4 · ಕನ್ನಡ ಬೈಬಲ್
ಫಿಲಿಪ್ಪಿಯವರಿಗೆ 3:4 · ಕನ್ನಡ ಬೈಬಲ್

ನಾನಾದರೋ ಶರೀರ ಸಂಬಂಧವಾದವು ಗಳಲ್ಲಿ ಭರವಸವಿಟ್ಟರೂ ಇಡಬಹುದು, ಬೇರೆ ಯಾವ ನಾದರೂ ಶರೀರ ಸಂಬಂಧವಾದವುಗಳಲ್ಲಿ ಭರವಸವಿಡ ಬಹುದೆಂದು ಯೋಚಿಸುವದಾದರೆ ನಾನು ಅವನಿ ಗಿಂತಲೂ ಹೆಚ್ಚಾಗಿ ಹಾಗೆ ಯೋಚಿಸಬಹುದು.

Cross references

2 ಕೊರಿಂಥದವರಿಗೆ 11:18

ಅನೇಕರು ಶಾರೀರಿಕ ರೀತಿಯಲ್ಲಿ ಹೊಗಳಿಕೊಳ್ಳು ವದರಿಂದ ನಾನೂ ಹೊಗಳಿಕೊಳ್ಳುತ್ತೇನೆ.

Interlinear

Choose Theme