Home Bibles ಅಂಕೆಗಳ ಪುಸ್ತಕ 26:48 · ಕನ್ನಡ ಬೈಬಲ್
ಅಂಕೆಗಳ ಪುಸ್ತಕ 26:48 · ಕನ್ನಡ ಬೈಬಲ್

ಕುಟುಂಬಗಳ ಪ್ರಕಾರ ನಫ್ತಾಲಿಯ ಕುಮಾರರು; ಯಹಚೇಲನಿಂದ ಯಹಚೇಲ್ಯರ ಕುಟುಂಬ; ಗೂನೀ ಯನಿಂದ ಗೂನೀಯರ ಕುಟುಂಬ;

Cross references

ಆದಿಕಾಂಡ 46:24

ನಫ್ತಾ ಲಿಯ ಕುಮಾರರು: ಯಹೇಲ್‌ ಗೂನೀ ಯೇಚೆರ್‌ ಶಿಲ್ಲೇಮ್‌ ಎಂಬವರು.

1 ದಿನವೃತ್ತಾಂತ 7:13

ನಫ್ತಾಲಿಯ ಕುಮಾರರು--ಯಹಚಿಯೇಲನು, ಗೂನೀಯು, ಯೇಚೆರನು, ಶಲ್ಲೂಮನು. ಇವರು ಬಿಲ್ಹಳ ಕುಮಾರರು.

Interlinear

Choose Theme