Cross references
ಎಜ್ರಾ 2:3
ಪರೋಷನ ಮಕ್ಕಳು--ಎರಡು ಸಾವಿರದ ನೂರ ಎಪ್ಪತ್ತೆರಡು ಮಂದಿಯು.
ಎಜ್ರಾ 8:3
ಶಕನ್ಯನ ವಂಶದ ಫರೋಷನ ಕುಮಾರರ ಜೆಕರೀಯನೂ ಅವನ ಸಂಗಡ ವಂಶಾವಳಿಯಲ್ಲಿ ಬರೆದಿರುವ ನೂರಾ ಐವತ್ತು ಮಂದಿ ಗಂಡಸರೂ.
ನೆಹೆಮ್ಯ 10:14
ಜನರ ಮುಖ್ಯಸ್ಥರು--ಪರೋಷನು, ಪಹತ್ ಮೋವಾಬನು ಏಲಾಮನು,
ನೆಹೆಮ್ಯ 10:25
ರೆಹೂಮನು, ಹಷಬ್ನನು ಮಾಸೇ ಯನು,