Home Bibles ನೆಹೆಮ್ಯ 7:37 · ಕನ್ನಡ ಬೈಬಲ್
ನೆಹೆಮ್ಯ 7:37 · ಕನ್ನಡ ಬೈಬಲ್

ಲೋದು ಹಾದೀದು ಓನೋನು ಎಂಬವರ ಮಕ್ಕಳು ಏಳುನೂರ ಇಪ್ಪತ್ತೊಂದು ಮಂದಿಯು.

Cross references

1 ದಿನವೃತ್ತಾಂತ 8:12

ಎಲ್ಪಾಳನ ಕುಮಾರರು--ಏಬೆರನು, ಮಿಷಾಮನು, ಶೆಮೆದನು. ಇವನೇ ಒನೋನನ್ನೂ ಲೋದನ್ನೂ ಅವುಗಳ ಗ್ರಾಮಗಳನ್ನೂ ಕಟ್ಟಿಸಿದನು.

ಎಜ್ರಾ 2:33

ಲೋದು ಹಾದೀದು ಓನೋನಿನ ಮಕ್ಕಳು--ಏಳು ನೂರ ಇಪ್ಪತ್ತೈದು ಮಂದಿಯು.

ನೆಹೆಮ್ಯ 6:2

ಸನ್ಬಲ್ಲಟನೂ ಗೆಷೆಮನೂ ನನಗೆ--ಓನೋನು ಎಂಬ ಬೈಲಿನಲ್ಲಿರುವ ಗ್ರಾಮಗಳಲ್ಲಿ ಸಂಧಿಸಿಕೊಳ್ಳೋಣ ಬಾ ಅಂದರು. ಆದರೆ ಅವರು ನನಗೆ ಕೇಡುಮಾಡಲು ನೆನಸಿಕೊಂಡಿದ್ದರು.

ನೆಹೆಮ್ಯ 11:34

ಹಾದೀದು ಚೆಬೋ ಯಾಮ್‌ ನೆಬಲ್ಲಾಟು

Interlinear

Choose Theme