Home Bibles ನೆಹೆಮ್ಯ 7:29 · ಕನ್ನಡ ಬೈಬಲ್
ನೆಹೆಮ್ಯ 7:29 · ಕನ್ನಡ ಬೈಬಲ್

ಕಿರ್ಯಾ ತ್ಯಾರೀಮ್‌ ಕೆಫೀರವು ಬೇರೋತು ಎಂಬ ಪಟ್ಟಣಗಳ ಮನುಷ್ಯರು ಏಳು ನೂರ ನಾಲ್ವತ್ತ ಮೂರುಮಂದಿಯು.

Cross references

ಯೆಹೋಶುವ 9:17

ಇಸ್ರಾಯೇಲ್‌ ಮಕ್ಕಳು ಪ್ರಯಾಣ ಮಾಡು ವಾಗ ಮೂರನೇ ದಿನದಲ್ಲಿ ಗಿಬ್ಯೋನ್‌, ಕೆಫೀರಾ, ಬೇರೋತ್‌, ಕಿರ್ಯತ್ಯಾರೀಮ್‌ ಎಂಬ ಅವರ ಪಟ್ಟಣ ಗಳಿಗೆ ಬಂದರು.

ಯೆಹೋಶುವ 18:25

ಗಿಬ್ಯೋನ್‌, ರಾಮಾ; ಬೇರೋತ್‌,

ನ್ಯಾಯಾಧಿಪತಿಗಳು 18:12

ಯೆಹೂದ ದಲ್ಲಿರುವ ಕಿರ್ಯತ್ಯಾರೀಮಿನಲ್ಲಿ ಇಳುಕೊಂಡರು. ಆದದರಿಂದ ಆ ಸ್ಥಳಕ್ಕೆ ಈ ದಿನದವರೆಗೂ ಮಹನೇ ದಾನ್‌ ಎಂದು ಕರೆಯಲ್ಪಡುವದು.

ಎಜ್ರಾ 2:25

ಕಿರ್ಯತ್ಯಾರೀಮ್‌ ಕೆಫೀರ್‌ ಬೇರೋತಿನ ಮಕ್ಕಳುಏಳುನೂರ ನಾಲ್ವತ್ತು ಮೂರು ಮಂದಿಯು.

Interlinear

Choose Theme