ನೆಹೆಮ್ಯ 12:22 · ಕನ್ನಡ ಬೈಬಲ್
ಎಲ್ಯಾಷೀಬನು, ಯೋಯಾದನು, ಯೋಹಾ ನಾನನು, ಯದ್ದೂವನು, ಇವರ ದಿವಸಗಳಲ್ಲಿ ಲೇವಿಯರೂ ಯಾಜಕರೂ ಪಾರಸಿಯನಾದ ದಾರ್ಯಾವೆ ಷನ ಆಳಿಕೆಯ ವರೆಗೆ ಪಿತೃಗಳ ಮುಖ್ಯಸ್ಥರಾಗಿ ಬರೆ ಯಲ್ಪಟ್ಟಿದ್ದರು.
Cross references
ನೆಹೆಮ್ಯ 12:10
ಇದಲ್ಲದೆ ಯೇಷೂವನು ಯೋಯಾಕೀಮ ನನ್ನೂ ಪಡೆದನು; ಯೋಯಾಕೀಮನು ಎಲ್ಯಾಷೀಬ ನನ್ನೂ ಪಡೆದನು; ಎಲ್ಯಾಷೀಬನು ಯೋಯಾದನನ್ನು ಪಡೆದನು;
ನೆಹೆಮ್ಯ 12:11
ಯೋಯಾದನು ಯೋನಾತಾನನನ್ನೂ ಪಡೆದನು; ಯೋನಾತಾನನು ಯದ್ದೂವನನ್ನೂ ಪಡೆದನು.