Home Bibles ☰ Books ಮತ್ತಾಯ 22:20 · ಕನ್ನಡ ಬೈಬಲ್
ಮತ್ತಾಯ 22:20 · ಕನ್ನಡ ಬೈಬಲ್

ಆತನು ಅವರಿಗೆ--ಈ ರೂಪವೂ ಮೇಲ್ಬರಹವೂ ಯಾರದು ಎಂದು ಕೇಳಿ ದನು.

Cross references

ಲೂಕ 20:24

ನನಗೆ ಒಂದು ನಾಣ್ಯವನ್ನು ತೋರಿಸಿರಿ. ಇದಕ್ಕೆ ಯಾವನ ರೂಪವೂ ಮೇಲ್ಬರಹವೂ ಇದೆ ಎಂದು ಅವರನ್ನು ಕೇಳಲು ಅವರು ಪ್ರತ್ಯುತ್ತರವಾಗಿ--ಕೈಸರನದು ಅಂದರು.

Interlinear

Choose Theme