Home Bibles ☰ Books ಲೂಕ 3:35 · ಕನ್ನಡ ಬೈಬಲ್
ಲೂಕ 3:35 · ಕನ್ನಡ ಬೈಬಲ್

ಇವನು ಸೆರೂಗನ ಮಗನು; ಇವನು ರೆಗೂವನ ಮಗನು; ಇವನು ಪೆಲೆಗನ ಮಗನು; ಇವನು ಹೇಬೆರನ ಮಗನು; ಇವನು ಸಾಲನ ಮಗನು;

Cross references

ಆದಿಕಾಂಡ 10:24

ಅರ್ಪಕ್ಷದನಿಂದ ಶೆಲಹನು ಹುಟ್ಟಿದನು. ಶೆಲಹ ನಿಂದ ಎಬರನು ಹುಟ್ಟಿದನು.

ಆದಿಕಾಂಡ 11:12

ಅರ್ಪಕ್ಷದನು ಮೂವತ್ತೈದು ವರುಷದವನಾ ಗಿದ್ದಾಗ ಅವನಿಂದ ಶೆಲಹನು ಹುಟ್ಟಿದನು.

ಆದಿಕಾಂಡ 11:18

ಪೆಲೆಗನು ಮೂವತ್ತು ವರುಷದವನಾಗಿದ್ದಾಗ ಅವನಿಂದ ರೆಗೂವನು ಹುಟ್ಟಿದನು.

1 ದಿನವೃತ್ತಾಂತ 1:25

ಏಬೆ ರನು, ಪೆಲೆಗನು, ರೆಯೂ,

Interlinear

Choose Theme