Home Bibles ☰ Books ಆದಿಕಾಂಡ 36:27 · ಕನ್ನಡ ಬೈಬಲ್
ಆದಿಕಾಂಡ 36:27 · ಕನ್ನಡ ಬೈಬಲ್

ಏಚೆರನ ಮಕ್ಕಳು ಯಾರಂದರೆ: ಬಿಲ್ಹಾನ್‌ ಜಾವಾನ್‌ ಆಕಾನ್‌.

Cross references

ಆದಿಕಾಂಡ 36:21

ದೀಶೋನ್‌ ಏಚೆರ್‌ ದೀಶಾನ್‌ ಇವರು ಎದೋಮ್‌ ದೇಶದಲ್ಲಿದ್ದ ಸೇಯಾರನ ಮಕ್ಕಳಾದ ಹೋರಿಯರ ಮುಖಂಡರು.

ಅಂಕೆಗಳ ಪುಸ್ತಕ 33:31

ಮೋಸೇರೋತಿನಿಂದ ಹೊರಟು ಬೆನೇ ಯಾಕಾನಿನಲ್ಲಿ ಇಳಿದುಕೊಂಡರು.

1 ದಿನವೃತ್ತಾಂತ 1:38

ಸೇಯಾರನ ಮಕ್ಕಳು--ಲೋಟಾನನು, ಶೋಬಾ ಲನು, ಚಿಬ್ಬೋನನು, ಅನಾಹನು, ದೀಶೋನನು, ಏಚೆರನು, ದೀಶಾನನು.

1 ದಿನವೃತ್ತಾಂತ 1:42

ಏಚೆರನ ಮಕ್ಕಳು-- ಬಿಲ್ಹಾನನು, ಜಾವಾನನು, ಯಾಕಾನನು. ದೀಶಾನನ ಮಕ್ಕಳು--ಊಚನು, ಅರಾನನು.

Interlinear

Choose Theme