Home Bibles ಆದಿಕಾಂಡ 36:16 · ಕನ್ನಡ ಬೈಬಲ್
ಆದಿಕಾಂಡ 36:16 · ಕನ್ನಡ ಬೈಬಲ್

ಕೋರಹ ಗತಾಮ್‌ ಅಮಾಲೇಕ್‌ ಎದೋಮ್ಯ ದೇಶದಲ್ಲಿದ್ದ ಎಲೀಫಜನಿಂದ ಬಂದ ಮುಖಂಡರು ಇವರೇ. ಇವರು ಆದಾಳ ಕುಮಾರರು.

Cross references

ನಿರ್ಗಮಕಾಂಡ 15:15

ಆಗ ಎದೋಮಿನ ಪ್ರಭುಗಳು ದಿಗ್ಭ್ರಮೆಗೊಳ್ಳು ವರು; ಮೋವಾಬಿನ ಬಲಿಷ್ಠರನ್ನು ಕಂಪನವು ಹಿಡಿಯು ವದು. ಕಾನಾನಿನ ನಿವಾಸಿಗಳೆಲ್ಲಾ ಕರಗಿ ಹೋಗುವರು.

Interlinear

Choose Theme