Home Bibles ಆದಿಕಾಂಡ 30:36 · ಕನ್ನಡ ಬೈಬಲ್
ಆದಿಕಾಂಡ 30:36 · ಕನ್ನಡ ಬೈಬಲ್

ತನಗೂ ಯಾಕೋಬ ನಿಗೂ ಮಧ್ಯದಲ್ಲಿ ಮೂರು ದಿನದ ಪ್ರಯಾಣದಷ್ಟು ಅಂತರವನ್ನು ಬಿಟ್ಟನು. ಯಾಕೋಬನು ಲಾಬಾನನ ಮಿಕ್ಕ ಮಂದೆಗಳನ್ನು ಮೇಯಿಸಿದನು.

Cross references

ಆದಿಕಾಂಡ 31:22

ಯಾಕೋಬನು ಓಡಿಹೋದನೆಂದು ಮೂರ ನೆಯ ದಿವಸದಲ್ಲಿ ಲಾಬಾನನಿಗೆ ತಿಳಿಸಲ್ಪಟ್ಟಿತು.

Interlinear

Choose Theme