Home Bibles ಆದಿಕಾಂಡ 30:19 · ಕನ್ನಡ ಬೈಬಲ್
ಆದಿಕಾಂಡ 30:19 · ಕನ್ನಡ ಬೈಬಲ್

ಮತ್ತೊಂದು ಸಾರಿ ಲೇಯಳು ಗರ್ಭಿಣಿಯಾಗಿ ಯಾಕೋಬನಿಗೆ ಆರನೆಯ ಮಗನನ್ನು ಹೆತ್ತಳು;

Cross references

ಆದಿಕಾಂಡ 29:16

ಲಾಬಾನನಿಗೆ ಇಬ್ಬರು ಕುಮಾರ್ತೆಯರಿದ್ದರು. ಹಿರಿಯಳ ಹೆಸರು ಲೇಯಳು, ಕಿರಿಯಳ ಹೆಸರು ರಾಹೇಲಳು.

ಆದಿಕಾಂಡ 46:14

ಜೆಬು ಲೂನನ ಮಕ್ಕಳು: ಸೆರೆದ್‌ ಏಲೋನ್‌ ಯಹ್ಲೇಲ್‌ ಎಂಬವರು.

ಅಂಕೆಗಳ ಪುಸ್ತಕ 26:26

ಜೆಬುಲೂನನ ಕುಮಾ ರರು--ಕುಟುಂಬಗಳ ಪ್ರಕಾರ ಸೆರೆದನಿಂದ ಸೆರೆದ್ಯರ ಕುಟುಂಬ; ಏಲೋನನಿಂದ ಏಲೋನ್ಯರ ಕುಟುಂಬ; ಯಹಲೇಲನಿಂದ ಯಹಲೇಲ್ಯರ ಕುಟುಂಬ.

ಯೆಹೆಜ್ಕೇಲ 48:26

ಇಸ್ಸಾಕಾರ ಮೇರೆಯ ಬಳಿ ಯಲ್ಲಿ ಪೂರ್ವದ ಕಡೆಯಿಂದ ಪಶ್ಚಿಮದ ಕಡೆಯ ವರೆಗೂ ಜೆಬುಲೋನನ ಒಂದು ಭಾಗವದೆ;

Interlinear

Choose Theme