Home Bibles ಆದಿಕಾಂಡ 30:11 · ಕನ್ನಡ ಬೈಬಲ್
ಆದಿಕಾಂಡ 30:11 · ಕನ್ನಡ ಬೈಬಲ್

ಆಗ ಲೇಯಳು--ಒಂದು ಸೈನ್ಯ ಬರುತ್ತದೆ ಎಂದು ಹೇಳಿ ಅವನಿಗೆ ಗಾದ್‌ ಎಂದು ಹೆಸರಿಟ್ಟಳು.

Cross references

ಆದಿಕಾಂಡ 35:26

ಲೇಯಳ ದಾಸಿ ಯಾದ ಜಿಲ್ಪಳ ಕುಮಾರರು: ಗಾದನು ಮತ್ತು ಆಶೇರನು. ಇವರೇ ಪದ್ದನ್‌ ಅರಾಮಿನಲ್ಲಿ ಯಾಕೋಬ ನಿಗೆ ಹುಟ್ಟಿದ ಕುಮಾರರು.

ಆದಿಕಾಂಡ 46:16

ಗಾದನ ಮಕ್ಕಳು: ಚಿಪ್ಯೋನ್‌ ಹಗ್ಗೀ ಶೂನೀ ಎಚ್ಬೋನ್‌ ಏರೀ ಅರೋದೀ ಅರೇಲೀ ಎಂಬವರು.

ಆದಿಕಾಂಡ 49:19

ಸೈನ್ಯದ ಗುಂಪು ಗಾದನ ಮೇಲೆ ಬರುವದು, ಆದರೆ ಕೊನೆಗೆ ಅವನು ಜಯಿಸುವನು.

ದ್ವಿತೀಯೋಪದೇಶಕಾಂಡ 33:20

ಗಾದನ ವಿಷಯವಾಗಿ--ಗಾದನನ್ನು ವಿಸ್ತರಿಸ ಮಾಡಿದಾತನು ಸ್ತುತಿಹೊಂದಲಿ; ಅವನು ಸಿಂಹದಂತೆ ಮಲಗಿಕೊಂಡು ತೋಳನ್ನೂ ನೆತ್ತಿಯನ್ನೂ ಕೀಳುತ್ತಾನೆ.

ಯೆಶಾಯ 65:11

ಆದರೆ ಕರ್ತನನ್ನು ಬಿಟ್ಟವರೇ, ನೀವು ನನ್ನ ಪರಿ ಶುದ್ಧ ಪರ್ವತವನ್ನು ಮರೆತವರೇ, ಸೈನ್ಯಕ್ಕೆ ಮೇಜನ್ನು ಸಿದ್ಧಮಾಡಿ ಅವರಿಗೆ ಪಾನದರ್ಪಣೆ ಮಾಡುವವರೇ ಆಗಿದ್ದೀರಿ.

Interlinear

Choose Theme