Home Bibles ☰ Books ಆದಿಕಾಂಡ 27:32 · ಕನ್ನಡ ಬೈಬಲ್
ಆದಿಕಾಂಡ 27:32 · ಕನ್ನಡ ಬೈಬಲ್

ಅವನ ತಂದೆಯಾದ ಇಸಾಕನು ಅವನಿಗೆ--ನೀನು ಯಾರು ಅಂದಾಗ ಅವನು--ನಾನು ನಿನ್ನ ಚೊಚ್ಚಲ ಮಗನಾದ ಏಸಾವನು ಅಂದನು.

Cross references

ಆದಿಕಾಂಡ 27:18

ಆಗ ಅವನು ತನ್ನ ತಂದೆಯ ಬಳಿಗೆ ಹೋಗಿ--ನನ್ನ ತಂದೆಯೇ ಅಂದನು. ಅದಕ್ಕೆ ಅವನು--ಇಗೋ ಇದ್ದೇನೆ; ನನ್ನ ಮಗನೇ, ನೀನು ಯಾರು ಅಂದನು.

Interlinear

Choose Theme