Home Bibles ಆದಿಕಾಂಡ 10:23 · ಕನ್ನಡ ಬೈಬಲ್
ಆದಿಕಾಂಡ 10:23 · ಕನ್ನಡ ಬೈಬಲ್

ಅರಾಮನ ಮಕ್ಕಳು ಯಾರಂದರೆ, ಊಸ್‌ ಹೂಲ್‌ ಗೆತೆರ್‌ ಮಷ್‌ ಇವರೇ.

Cross references

ಯೋಬ 1:1

ಊಚ್‌ ಎಂಬ ದೇಶದಲ್ಲಿ ಒಬ್ಬ ಮನುಷ್ಯನು ಇದ್ದನು. ಅವನ ಹೆಸರು ಯೋಬ. ಆ ಮನುಷ್ಯನು ಸಂಪೂರ್ಣನೂ ಯಥಾರ್ಥನೂ ದೇವರಿಗೆ ಭಯಪಡುವವನೂ ಕೇಡನ್ನು ಬಿಟ್ಟು ತೊಲ ಗುವವನೂ ಆಗಿದ್ದನು.

ಯೆರೆಮಿಯ 25:20

ಇದಲ್ಲದೆ ಕಿರ್ಯತ್‌ಯಾರೀಮಿನವನಾದ ಶೆಮಾ ಯನ ಮಗನಾದ ಊರೀಯನೆಂಬವನು ಸಹ ಕರ್ತನ ಹೆಸರಿನಲ್ಲಿ ಪ್ರವಾದಿಸುತ್ತಿರಲಾಗಿ ಯೆರೆವಿಾಯನ ಎಲ್ಲಾ ಮಾತುಗಳ ಪ್ರಕಾರ ಈ ಪಟ್ಟಣಕ್ಕೂ ಈ ದೇಶಕ್ಕೂ ವಿರೋಧವಾಗಿ ಪ್ರವಾದಿಸಿದನು.

Interlinear

Choose Theme