Home Bibles ಎಜ್ರಾ 8:19 · ಕನ್ನಡ ಬೈಬಲ್
ಎಜ್ರಾ 8:19 · ಕನ್ನಡ ಬೈಬಲ್

ಹಷಬ್ಯನೂ ಅವನ ಸಂಗಡ ಮೆರಾರಿಯ ಕುಮಾರ ರಲ್ಲಿ ಯೆಶಾಯನೂ ಅವನ ಸಹೋದರರೂ ಅವರ ಕುಮಾರರರೂ ಆದ ಇಪ್ಪತ್ತು ಮಂದಿಯನ್ನೂ

Cross references

1 ದಿನವೃತ್ತಾಂತ 6:1

ಲೇವಿಯ ಕುಮಾರರು--ಗೇರ್ಷೋನನು, ಕೆಹಾತನು, ಮೆರಾರೀಯು.

1 ದಿನವೃತ್ತಾಂತ 6:16

ಲೇವಿಯ ಕುಮಾರರು--ಗೇರ್ಷೋನನು ಕೆಹಾ ತನು ಮೆರಾರೀಯು.

1 ದಿನವೃತ್ತಾಂತ 6:19

ಲೇವಿಯರ ಸಂತತಿಗಳು ತಮ್ಮ ಪಿತೃಗಳ ಪ್ರಕಾರ ವಾಗಿ ಯಾವವೆಂದರೆ--

ನೆಹೆಮ್ಯ 3:17

ಇವನ ತರುವಾಯ ಲೇವಿಯರಲ್ಲಿರುವ ಬಾನಿಯ ಮಗನಾದ ರೆಹೂಮನು ಭದ್ರಪಡಿಸಿದನು. ಇವನ ತರುವಾಯ ಕೆಯಾಲದಲ್ಲಿ ಅರ್ಧಪಾಲಿಗೆ ಅಧಿಪತಿ ಯಾದ ಹಷಬ್ಯನು ಭದ್ರಪಡಿಸಿದನು.

ನೆಹೆಮ್ಯ 10:11

ವಿಾಕನು, ರೆಹೋಬನು, ಹಷಬ್ಯನು,

Interlinear

Choose Theme