Home Bibles ಎಜ್ರಾ 10:15 · ಕನ್ನಡ ಬೈಬಲ್
ಎಜ್ರಾ 10:15 · ಕನ್ನಡ ಬೈಬಲ್

ಆದರೆ ಅಸಾಹೇಲನ ಮಗನಾದ ಯೋನಾತಾನನೂ ತಿಕ್ವನ ಮಗನಾದ ಯಹ್ಜೆಯನೂ ಇವರೇ ಇದಕ್ಕೆನೇಮಕವಾದರು. ಮೆಷುಲ್ಲಾಮನೂ ಲೇವಿಯನಾದ ಶಬ್ಬೆತೈಯನೂ ಅವರಿಗೆ ಸಹಾಯಕರಾಗಿದ್ದರು.

Cross references

ಎಜ್ರಾ 10:29

ಬಾನೀಯ ಕುಮಾರರಲ್ಲಿ ಮೆಷುಲ್ಲಾಮ್‌, ಮಲ್ಲೂಕ್‌, ಅದಾಯ, ಯಾಷೂಬ್‌, ಶೆಯಾಲ್‌, ರಾಮೋತ್‌.

ನೆಹೆಮ್ಯ 3:6

ಇದಲ್ಲದೆ ಪಾಸೇಹನ ಮಗನಾದ ಯೋಯಾ ದನೂ ಬೆಸೋದ್ಯನ ಮಗನಾದ ಮೆಷುಲ್ಲಾಮನೂ ಹಳೇ ಬಾಗಲನ್ನು ಭದ್ರಪಡಿಸಿದರು; ಅವರು ಅದರ ತೊಲೆಗಳನ್ನು ಹೊಂದಿಸಿ ಕದಗಳನ್ನೂ ಜೋಡಣೆ ಗಳನ್ನೂ ಅದರ ಅಗುಳಿಗಳನ್ನೂ ನಿಲ್ಲಿಸಿದರು.

ನೆಹೆಮ್ಯ 10:20

ಮೆಷು ಲ್ಲಾಮನು, ಹೇಜೀರನು, ಮೆಷೇಜಬೇಲನು,

ನೆಹೆಮ್ಯ 11:16

ಶಬ್ಬೆತೈನೂ ಯೋಜಾಬಾದನೂ ದೇವರ ಆಲಯದ ಹೊರಗಿನ ಕೆಲಸವನ್ನು ವಿಚಾರಿಸುವವರಾಗಿದ್ದರು.

ನೆಹೆಮ್ಯ 12:33

ಅಜರ್ಯನೂ ಎಜ್ರನೂ ಮೆಷುಲ್ಲಾ ಮನೂ

Interlinear

Choose Theme