Home Bibles ☰ Books 2 ಸಮುವೇಲ 23:25 · ಕನ್ನಡ ಬೈಬಲ್
2 ಸಮುವೇಲ 23:25 · ಕನ್ನಡ ಬೈಬಲ್

ಹರೋದಿನವನಾದ ಶಮ್ಮನು, ಎಲೀಕನು, ಪೆಲೆಟ ನಾದ ಹೆಲೆಚ್‌,

Cross references

ನ್ಯಾಯಾಧಿಪತಿಗಳು 7:1

ಗಿದ್ಯೋನನೆಂಬ ಯೆರುಬ್ಬಾಳನೂ ಅವನ ಸಂಗಡ ಇದ್ದ ಜನರೆಲ್ಲರೂ ಉದಯದಲ್ಲಿ ಎದ್ದು ಹರೋದಿನ ಬಾವಿಯ ಬಳಿಯಲ್ಲಿ ದಂಡಿಳಿದರು. ಮಿದ್ಯಾನ್ಯರ ದಂಡು ಅವರಿಗೆ ಉತ್ತರಕ್ಕೆ ಮೋರೆ ಬೆಟ್ಟದ ತಗ್ಗಿನಲ್ಲಿ ಇಳಿದಿತ್ತು.

1 ದಿನವೃತ್ತಾಂತ 11:27

ಹರೋರಿಯನಾದ ಶಮ್ಮೋತನು,

1 ದಿನವೃತ್ತಾಂತ 27:8

ಐದನೇ ತಿಂಗಳಿನ ಐದನೇ ಅಧಿಪತಿಯು ಇಜ್ರಾಹ್ಯನಾದ ಶಮ್ಹೂತನು; ಅವನ ವರ್ಗದಲ್ಲಿ ಇಪ್ಪತ್ತನಾಲ್ಕು ಸಾವಿರ ಜನರು.

Interlinear

Choose Theme