Home Bibles ☰ Books 2 ಸಮುವೇಲ 18:25 · ಕನ್ನಡ ಬೈಬಲ್
2 ಸಮುವೇಲ 18:25 · ಕನ್ನಡ ಬೈಬಲ್

ಆಗ ಕಾವಲುಗಾರನು ಕೂಗಿ ಅರಸನಿಗೆ ತಿಳಿಸಿದನು. ಅರಸನು--ಅವನು ಒಬ್ಬನಾಗಿ ಬಂದರೆ ಅವನ ಬಾಯಿಯಲ್ಲಿ ವರ್ತಮಾನ ಇರುವದು ಅಂದನು.

Cross references

ಯೆಶಾಯ 21:6

ಕರ್ತನು ನನಗೆ ಹೇಳಿರುವ ದೇನಂದರೆ--ಹೋಗು, ಕಾವಲುಗಾರನನ್ನು ನೇಮಿಸು. ಅವನು ಕಂಡದ್ದನ್ನು ತಿಳಿಸಲಿ.

Interlinear

Choose Theme