Home Bibles 2 ಸಮುವೇಲ 17:6 · ಕನ್ನಡ ಬೈಬಲ್
2 ಸಮುವೇಲ 17:6 · ಕನ್ನಡ ಬೈಬಲ್

ಹೂಷೈಯು ಅಬ್ಷಾಲೋಮನ ಬಳಿಗೆ ಬಂದಾಗ ಅಬ್ಷಾಲೋಮನು ಅವನಿಗೆ--ಅಹೀತೋಫೆಲನು ಈ ಪ್ರಕಾರ ಹೇಳಿದ್ದಾನೆ. ಅವನ ಮಾತಿನ ಪ್ರಕಾರ ಮಾಡೋಣವೋ? ಬೇಡವಾದರೆ, ನೀನು ಮಾತ ನಾಡು ಅಂದನು.

Cross references

No cross references available for this verse.

Interlinear

Choose Theme