Home Bibles ☰ Books 2 ಅರಸುಗಳು 11:13 · ಕನ್ನಡ ಬೈಬಲ್
2 ಅರಸುಗಳು 11:13 · ಕನ್ನಡ ಬೈಬಲ್

ಅತಲ್ಯಳು ಕಾವಲುಗಾರರ ಶಬ್ದವನ್ನೂ ಜನರ ಶಬ್ದವನ್ನೂ ಕೇಳಿದಾಗ ಕರ್ತನ ಆಲಯದಲ್ಲಿದ್ದ ಜನರ ಬಳಿಗೆ ಬಂದಳು.

Cross references

2 ದಿನವೃತ್ತಾಂತ 23:12

ಆದರೆ ಓಡುತ್ತಾ ಅರಸನನ್ನು ಹರಸುತ್ತಿದ್ದ ಜನರ ಶಬ್ದವನ್ನು ಅತಲ್ಯಳು ಕೇಳಿದಾಗ ಅವಳು ಕರ್ತನ ಆಲಯದಲ್ಲಿ ಜನರ ಬಳಿಗೆ ಬಂದು ನೋಡಿದಳು.

Interlinear

Choose Theme