Home Bibles ☰ Books 1 ಸಮುವೇಲ 14:8 · ಕನ್ನಡ ಬೈಬಲ್
1 ಸಮುವೇಲ 14:8 · ಕನ್ನಡ ಬೈಬಲ್

ಆಗ ಯೋನಾತಾನನುಇಗೋ, ನಾವು ಆ ಮನುಷ್ಯರ ಬಳಿಗೆ ದಾಟಿ ಹೋಗಿ ಅವರಿಗೆ ಕಾಣಿಸಿಕೊಳ್ಳುವೆವು.

Cross references

ನ್ಯಾಯಾಧಿಪತಿಗಳು 7:9

ಅದೇ ರಾತ್ರಿಯಲ್ಲಿ ಆದದ್ದೇನಂದರೆ, ಕರ್ತನು ಅವನಿಗೆ--ನೀನು ಎದ್ದು ದಂಡಿಗೆ ಇಳಿದು ಹೋಗು; ಅದನ್ನು ನಿನ್ನ ಕೈಯಲ್ಲಿ ಒಪ್ಪಿಸಿಕೊಟ್ಟಿದ್ದೇನೆ.

Interlinear

Choose Theme