Home Bibles ☰ Books 1 ಅರಸುಗಳು 22:29 · ಕನ್ನಡ ಬೈಬಲ್
1 ಅರಸುಗಳು 22:29 · ಕನ್ನಡ ಬೈಬಲ್

ಹೀಗೆಯೇ ಇಸ್ರಾಯೇಲಿನ ಅರಸನೂ ಯೆಹೂ ದದ ಅರಸನಾದ ಯೆಹೋಷಾಫಾಟನೂ ಗಿಲ್ಯಾದಿನ ರಾಮೋತಿಗೆ ಹೋದರು.

Cross references

1 ಅರಸುಗಳು 22:2

ಮೂರನೇ ವರುಷದಲ್ಲಿ ಏನಾಯಿತಂದರೆ, ಯೆಹೂದದ ಅರಸನಾದ ಯೆಹೋಷಾಫಾಟನು ಇಸ್ರಾಯೇಲಿನ ಅರಸನ ಬಳಿಗೆ ಬಂದನು.

2 ದಿನವೃತ್ತಾಂತ 18:28

ಹೀಗೆಯೇ ಇಸ್ರಾಯೇಲಿನ ಅರಸನೂ ಯೆಹೂ ದದ ಅರಸನಾದ ಯೆಹೋಷಾಫಾಟನೂ ರಾಮೋತ್‌ ಗಿಲ್ಯಾದಿಗೆ ಹೋದರು.

Interlinear

Interlinear data is unavailable for this verse.

Choose Theme