1 ದಿನವೃತ್ತಾಂತ 9:43 · ಕನ್ನಡ ಬೈಬಲ್
ಮೋಚನು ಬಿನ್ನನನ್ನು ಪಡೆದನು; ಇವನ ಮಗನು ರೆಫಾಯನು ಇವನ ಮಗನು ಎಲ್ಲಾಸನು ಇವನ ಮಗನು ಆಚೇಲನು.ಈ ಆಚೇಲನಿಗೆ ಆರು ಮಂದಿ ಕುಮಾರರು; ಇವರ ಹೆಸರುಗಳು--ಅಜ್ರೀಕಾಮನು ಬೋಕೆರೂ ಇಷ್ಮಾ ಯೇಲನು ಶೆಯರ್ಯನು ಓಬದ್ಯನು ಹಾನಾನನು. ಇವರೇ ಆಚೇಲನ ಕುಮಾರರು.
Cross references
1 ದಿನವೃತ್ತಾಂತ 8:37
ಮೋಚನು ಬಿನ್ನನನ್ನು ಪಡೆದನು. ಇವನ ಮಗನು ರಾಫನು, ಇವನ ಮಗನು ಎಲ್ಲಾಸನು, ಇವನ ಮಗನು ಆಚೇಲನು.