1 ದಿನವೃತ್ತಾಂತ 27:13 · ಕನ್ನಡ ಬೈಬಲ್
ಹತ್ತನೇ ತಿಂಗಳಿನ ಹತ್ತನೆಯವನು ಜೆರಹೀಯರಲ್ಲಿ ಒಬ್ಬನಾಗಿರುವ ನೆಟೋಫದವನಾದ ಮಹರೈಯು; ಅವನ ವರ್ಗದಲ್ಲಿ ಇಪ್ಪತ್ತನಾಲ್ಕುಸಾವಿರ ಜನರು.
Cross references
2 ಸಮುವೇಲ 23:28
ನೆಟೋಫದ ವನಾದ ಮಹರೈ,
1 ದಿನವೃತ್ತಾಂತ 11:30
ನೆಟೋಫದವನಾದ ಬಾಣನ ಮಗನಾದ ಹೆಲೇದನು,