Home Bibles 1 ದಿನವೃತ್ತಾಂತ 1:53 · ಕನ್ನಡ ಬೈಬಲ್
1 ದಿನವೃತ್ತಾಂತ 1:53 · ಕನ್ನಡ ಬೈಬಲ್

ಕೆನಜ್‌ ಪ್ರಭು, ತೇಮಾನ್‌ ಪ್ರಭು, ಮಿಬ್ಚಾರ ಪ್ರಭು, ಮಗ್ದಿಯೇಲ್‌ ಪ್ರಭು, ಗೀರಾಮ್‌ ಪ್ರಭು.ಇವರೇ ಎದೋಮ್ಯರ ಪ್ರಭುಗಳು.

Cross references

1 ದಿನವೃತ್ತಾಂತ 1:36

ಎಲೀಫಜನ ಮಕ್ಕಳು -- ತೇಮಾನನು, ಓಮಾರನು, ಜೆಫೀ, ಗತಾಮನು, ಕೆನಜನು, ತಿಮ್ನಳು, ಅಮಾಲೇಕನು.

ಯೆರೆಮಿಯ 49:7

ಅವರನ್ನು ಕಂಡವರೆಲ್ಲರು ಅವರನ್ನು ನುಂಗಿಬಿಟ್ಟರು, ಅವರ ಎದುರಾಳಿಗಳು--ನಮ್ಮಲ್ಲಿ ಅಪರಾಧವಿಲ್ಲ; ನೀತಿಯ ನಿವಾಸವಾದ ಕರ್ತನಿಗೆ, ಅವರ ತಂದೆಗಳ ನಿರೀಕ್ಷಣೆಯಾದ ಕರ್ತನಿಗೆ ವಿರೋಧವಾಗಿ ಪಾಪಮಾಡಿದ್ದಾರೆಂದು ಅಂದರು.

Interlinear

Choose Theme