Home Bibles 1 ದಿನವೃತ್ತಾಂತ 1:41 · ಕನ್ನಡ ಬೈಬಲ್
1 ದಿನವೃತ್ತಾಂತ 1:41 · ಕನ್ನಡ ಬೈಬಲ್

ಅನಾಹನ ಮಗನು--ದೀಶೋನನು. ದೀಶೋನನ ಮಕ್ಕಳು--ಹಮ್ರಾನನು, ಎಷ್ಬಾನನು, ಇತ್ರಾನನು, ಕೆರಾನನು.

Cross references

ಆದಿಕಾಂಡ 36:25

ಅನಾಹನ ಮಕ್ಕಳು ಯಾರಂದರೆ: ದೀಶೋನ್‌ ಮತ್ತು ಅನಾಹನ ಮಗಳಾದ ಒಹೊಲೀಬಾಮಳು.

ಆದಿಕಾಂಡ 36:26

ದೀಶೋನನ ಮಕ್ಕಳು ಯಾರಂದರೆ: ಹೆಮ್ದಾನ್‌ ಎಷ್ಬಾನ್‌ ಇತ್ರಾನ್‌ ಕೆರಾನ್‌.

ಆದಿಕಾಂಡ 36:29

ಹೋರಿಯರಿಂದ ಬಂದ ಮುಖಂಡರು ಯಾರಂದರೆ: ಲೋಟಾನ್‌ ಶೋಬಾಲ್‌ ಸಿಬೆಯೋನ್‌ ಅನಾಹ.

Interlinear

Choose Theme