Home Bibles 1 ದಿನವೃತ್ತಾಂತ 1:24 · ಕನ್ನಡ ಬೈಬಲ್
1 ದಿನವೃತ್ತಾಂತ 1:24 · ಕನ್ನಡ ಬೈಬಲ್

ಶೇಮನು ಅರ್ಪಕ್ಷದನು, ಶೆಲಹನು,

Cross references

ಆದಿಕಾಂಡ 11:10

ಶೇಮನ ವಂಶಾವಳಿಗಳು ಇವೇ; ಶೇಮನು ನೂರು ವರುಷದವನಾಗಿದ್ದಾಗ ಅಂದರೆ ಪ್ರಳಯವಾಗಿ ಎರಡು ವರುಷಗಳಾದ ಮೇಲೆ ಅವನಿಂದ ಅರ್ಪಕ್ಷದನು ಹುಟ್ಟಿದನು.

ಲೂಕ 3:34

ಇವನು ಯಾಕೋಬನ ಮಗನು; ಇವನು ಇಸಾಕನ ಮಗನು; ಇವನು ಅಬ್ರಹಾಮನ ಮಗನು; ಇವನು ತೇರನ ಮಗನು; ಇವನು ನಹೋರನ ಮಗನು;

Interlinear

Choose Theme